Sunday, June 7, 2026
Homeಕರಾವಳಿಮಂಗಳೂರುಸುಳ್ಯ:ವಿಷ ಸೇವಿಸಿ ಮಹಿಳೆ ಆತ್ಮಹ*ತ್ಯೆ

ಸುಳ್ಯ:ವಿಷ ಸೇವಿಸಿ ಮಹಿಳೆ ಆತ್ಮಹ*ತ್ಯೆ

- Advertisement -
- Advertisement -

ಸುಳ್ಯ:  ವಿಷ ಸೇವಿಸಿ ಮಹಿಳೆ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ನೆಲ್ಲೂರು ಕೆಮ್ರಾಜೆಯ ಪೊಲ್ಲಾಜೆ ಎಂಬಲ್ಲಿ ನಡೆದಿದೆ. ರೇವತಿ (51) ಮೃತ ದುರ್ದೈವಿ. ಇಂದು ಮುಂಜಾನೆ ರೇವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೇವತಿ ಅವರ ಮೃತದೇಹವನ್ನು ಸುಳ್ಯ  ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ,

- Advertisement -

Latest News

error: Content is protected !!