Sunday, May 5, 2024
Homeತಾಜಾ ಸುದ್ದಿಕನ್ನಡದ ಬಿಗ್‌ ಬಾಸ್‌ ಸೀಸನ್ 9ಗೆ ಎಂಟ್ರಿ ಕೊಡ್ತಾರಾ ಅನಿರುದ್ಧ್‌?

ಕನ್ನಡದ ಬಿಗ್‌ ಬಾಸ್‌ ಸೀಸನ್ 9ಗೆ ಎಂಟ್ರಿ ಕೊಡ್ತಾರಾ ಅನಿರುದ್ಧ್‌?

spot_img
- Advertisement -
- Advertisement -

ಕನ್ನಡದ ಬಿಗ್‌ ಬಾಸ್‌ ಸೀನಸ್‌ 9 ಶೋನ ಪ್ರೋಮೋ ರಿಲೀಸ್‌ ಮಾಡಲಾಗಿದೆ. ಪ್ರೋಮೋ ರಿಲೀಸ್‌ ಆದ ಬೆನ್ನಲ್ಲೇ ದೊಡ್ಮನೆಗೆ ಯಾರೆಲ್ಲಾ ಹೋಗಬಹುದೆಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಅದರಂತೆ ಈ ಬಾರಿಯ ಬಿಗ್ ಬಾಸ್ ದೊಡ್ಮನೆಗೆ ನಟ ಅನಿರುದ್ಧ್ ಜತ್ಕರ್ ಹೋಗ್ತಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಮೂಲಗಳ ಪ್ರಕಾರ ಜೊತೆ ಜೊತೆಯಲಿ ಸೀರಿಯಲ್​ನಿಂದ ಹೊರ ಬಂದಿರುವ ಆರ್ಯವರ್ಧನ್​ ಖ್ಯಾತಿಯ ಅನಿರುದ್ಧ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರಂತೆ. ಆದರೆ, ಟೆಲಿವಿಷನ್ ನಿರ್ದೇಶಕರ ಸಂಘ ಎರಡು ವರ್ಷ ಅನಿರುದ್ಧ್‌ರನ್ನು ಬ್ಯಾನ್ ಮಾಡಿರೋ ಕಾರಣ, ಅನಿರುದ್ಧ್ ಬಿಗ್ ಬಾಸ್ ಮನೆಗೆ ಹೋಗ್ತಾರಾ ಅನ್ನೋದು ಕುತೂಹಲವೂ ಹೆಚ್ಚಾಗಿದೆ.

.

- Advertisement -
spot_img

Latest News

error: Content is protected !!