Friday, June 5, 2026
Homeಇತರಮಳೆ ಮುನ್ಸೂಚನೆ ನೀಡುವ ಮೇಘ ಸಂದೇಶ ಮೊಬೈಲ್ ಆ್ಯಪ್ ಲೋಕಾರ್ಪಣೆ

ಮಳೆ ಮುನ್ಸೂಚನೆ ನೀಡುವ ಮೇಘ ಸಂದೇಶ ಮೊಬೈಲ್ ಆ್ಯಪ್ ಲೋಕಾರ್ಪಣೆ

- Advertisement -
- Advertisement -

ಬೆಂಗಳೂರು: ನಗರದ ನಿಗದಿತ ವಲಯವಾರು ಪ್ರದೇಶಕ್ಕೆ ಅನ್ವಯವಾಗುವ ಮಳೆ ಮುನ್ಸೂಚನೆ, ಪ್ರವಾಹ ಮುನ್ನೆಚ್ಚರಿಕೆಗಳನ್ನು ನೀಡಲು ಬೆಂಗಳೂರು ಮೇಘ ಸಂದೇಶ ಎಂಬ ಮೊಬೈಲ್‌ ಆಪ್‌ ಹಾಗೂ ‘ವರುಣ ಮಿತ್ರ’ ಅಂತರ್ಜಾಲ ತಾಣವನ್ನ ಕಂದಾಯ‌ ಸಚಿವ ‌ಆರ್.ಅಶೋಕ್ ಲೋಕಾರ್ಪಣೆ ಮಾಡಿದರು.
ಕಂದಾಯ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿಂದು ಏರ್ಪಡಿಸಿದ್ದ ನಗರ ಪ್ರದೇಶ ಪ್ರವಾಹ ನಿರ್ವಹಣೆ ಸನ್ನದ್ಧತೆ ಕಾರ್ಯಾಗಾರವನ್ನು ಕಂದಾಯ ಸಚಿವ ಆರ್. ಅಶೋಕ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಕೆಎಸ್ ಡಿಎಂಎ‌ ಆಯುಕ್ತ ಮನೋಜ್‌ ರಾಜನ್, ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ, ಬಿಬಿಎಂಪಿ‌ ಆಯುಕ್ತ ಅನಿಲ್ ಕುಮಾರ್, ಶಾಸಕ ಎಸ್.ಆರ್.ವಿಶ್ವನಾಥ್ ಮತ್ತಿತರರಿದ್ದರು.

- Advertisement -

Latest News

error: Content is protected !!