Saturday, June 6, 2026
Homeಕರಾವಳಿವಿಟ್ಲ: ಬೆಳ್ಳಾರೆ ಮೂಲದ ಪೊಲೀಸ್ ಪತ್ನಿ ಮಕ್ಕಳಿಗೆ ಕೊರೊನೊ ನೆಗೆಟಿವ್

ವಿಟ್ಲ: ಬೆಳ್ಳಾರೆ ಮೂಲದ ಪೊಲೀಸ್ ಪತ್ನಿ ಮಕ್ಕಳಿಗೆ ಕೊರೊನೊ ನೆಗೆಟಿವ್

- Advertisement -
- Advertisement -

ಸುಳ್ಯ : ಕೊರೊನೊ ಸೋಂಕಿತ ವಿಟ್ಲ ಪೊಲೀಸ್ ಠಾಣೆಯ ಪತ್ನಿ ಹಾಗೂ ಮಕ್ಕಳ ಗಂಟಲು ಮಾದರಿಯ ಪರೀಕ್ಷೆಯ ವರದಿ ಕೊರೊನೊ ಸೋಂಕು ನೆಗೇಟಿವ್ ಬಂದಿದೆ ಎಂದು ತಿಳಿದು ಬಂದಿದೆ.

ಕೊರೊನೊ ಸೋಂಕಿತ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಪೇದೆಯ ಪತ್ನಿ ಮಕ್ಕಳನ್ನು ಬೆಳ್ಳಾರೆ ಅವರ ಕಾವಿನ ಮೂಲೆಯ ಮನೆಯಲ್ಲಿ ಕ್ವಾರಂಟೈನ್ನಲ್ಲಿ ಇಡಲು ಸೂಚಿಸಲಾಗಿತ್ತು. ಬಳಿಕ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಇದರಿಂದ ಕುಟುಂಬ ವರ್ಗ ಸ್ಥಳೀಯ ಜನರಲ್ಲಿ ಇದ್ದ ಆತಂಕ ದೂರವಾಗಿದೆ.

- Advertisement -

Latest News

error: Content is protected !!