Sunday, April 28, 2024
Homeಆರಾಧನಾಶಬರಿಮಲೆ ದರ್ಶನಕ್ಕೆ ʼಆನ್​ಲೈನ್​ʼ ಬುಕ್ಕಿಂಗ್​ ಆರಂಭ

ಶಬರಿಮಲೆ ದರ್ಶನಕ್ಕೆ ʼಆನ್​ಲೈನ್​ʼ ಬುಕ್ಕಿಂಗ್​ ಆರಂಭ

spot_img
- Advertisement -
- Advertisement -

ಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಎದುರು ನೋಡುತ್ತಿದ್ದವರಿಗೆ ತಿರುವಂಕೂರು ದೇವಸ್ವ ಮಂಡಳಿ ಸಿಹಿ ಸುದ್ದಿಯನ್ನು ನೀಡಿದೆ. ಸೆಪ್ಟೆಂಬರ್​ 17ರಿಂದ ಆರಂಭವಾಗಲಿರುವ ಐದು ದಿನಗಳ ಪೂಜಾ ಕಾರ್ಯಗಳಿಗೆ ಭೇಟಿ ನೀಡ ಬಯಸುವ ಭಕ್ತರು ಇಂದಿನಿಂದ ಆನ್​ಲೈನ್​ ಬುಕ್ಕಿಂಗ್​ ಮಾಡಬಹುದಾಗಿದೆ.

ಈ ತಿಂಗಳು ಅಯ್ಯಪ್ಪನ ದರ್ಶನ ಪಡೆಯಲು ಇಚ್ಚಿಸುವ ಭಕ್ತರು ಆರ್​ಟಿಪಿಸಿಆರ್ ಪ್ರಮಾಣ ಪತ್ರವನ್ನು ಹೊಂದಿರಬೇಕು ಅಥವಾ 2 ಡೋಸ್​ ಲಸಿಕೆಯನ್ನು ಪಡೆಯುವುದು ಕಡ್ಡಾಯವಾಗಿರಲಿದೆ. ಆನ್​​ಲೈನ್​ ಟಿಕೆಟ್​ ಬುಕ್ಕಿಂಗ್​ ಮಾಡಲು ಇಚ್ಛಿಸುವವರು https://www.onlinetdb.com/tdbweb/dist/login ಗೆ ಲಾಗಿನ್​ ಆಗಬಹುದಾಗಿದೆ. ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಒಂದು ದಿನಕ್ಕೆ 15 ಸಾವಿರ ಭಕ್ತರ ಪ್ರವೇಶಕ್ಕೆ ಮಾತ್ರ ಅವಕಾಶ ಒದಗಿಸಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

- Advertisement -
spot_img

Latest News

error: Content is protected !!