- Advertisement -
- Advertisement -
ಬೆಳ್ತಂಗಡಿ: ಹಿರಿಯ ಪತ್ರಕರ್ತ ಕರಿಮಣೇಲು ಗುತ್ತು ವಿನಯ್ ಕುಮಾರ್ ಸೇಮಿತ ನಿಧನರಾಗಿದ್ದಾರೆ. ಬುಧವಾರ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.ಇನ್ನು ಈ ವರ್ಷ ವೇಣೂರಿನಲ್ಲಿ ನಡೆದ ಬಾಹುಬಲಿ ಮಹಾ ಮಸ್ತಕಾಭಿಷೇಕದ ವೇಳೆ ಮಾಧ್ಯಮ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು.
- Advertisement -