Sunday, February 16, 2025
Homeತಾಜಾ ಸುದ್ದಿಸುದೀರ್ಘ 15 ಗಂಟೆ  ಕಲಾಪ ನಡೆಸಿದ ವಿಧಾನ ಸಭೆ : ಒಂದು ದಶಕದ ಬಳಿಕ ವಿಶೇಷ...

ಸುದೀರ್ಘ 15 ಗಂಟೆ  ಕಲಾಪ ನಡೆಸಿದ ವಿಧಾನ ಸಭೆ : ಒಂದು ದಶಕದ ಬಳಿಕ ವಿಶೇಷ ದಾಖಲೆ‌ ನಿರ್ಮಿಸಿದ ವಿಧಾನ ಸಭೆ

spot_img
- Advertisement -
- Advertisement -

ಬೆಳಗಾವಿ: ಸುದೀರ್ಘ 15 ಗಂಟೆ  ಕಲಾಪ ನಡೆಸಿ ವಿಧಾನ ಸಭೆ ಒಂದು ದಶಕದ ಬಳಿಕ ವಿಶೇಷ ದಾಖಲೆ‌ ನಿರ್ಮಿಸಿದೆ.

ಬೆಳಿಗ್ಗೆ 10 ಗಂಟೆಗೆ ಆರಂಭವಾದ ಸದನ ರಾತ್ರಿ 12.55 ಕ್ಕೆ ಅಂತ್ಯವಾಗುವ ಮೂಲಕ ಒಂದು ದಶಕದ ಬಳಿಕ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ.

ಈ ಹಿಂದೆ ಕೆ ಜಿ ಬೊಪಯ್ಯ ಸ್ಪೀಕರ್ ಅಗಿದ್ದ ಅವಧಿಯಲ್ಲಿ ರಾತ್ರಿ 1.45 ರ ವರೆಗೆ ಕಲಾಪ ನಡೆದಿತ್ತು. ಈಗ ಬೆಳಗಾವಿ ಅಧಿವೇಶನದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ ಸ್ಪೀಕರ್ ಯು ಟಿ ಖಾದರ್. ನಿನ್ನೆಯ ಇಂದಿನ ಅಜೆಂಡಾದಲ್ಲಿರುವ ಎಲ್ಲ ವಿಷಯಗಳು ಚರ್ಚೆಯಾದ ಬಳಿಕ ಕಲಾಪ ಮುಕ್ತಾಯಗೊಳಿಸಿದ್ದಾರೆ.

- Advertisement -
spot_img

Latest News

error: Content is protected !!