Tuesday, July 2, 2024
Homeಕರಾವಳಿಉಡುಪಿಕಾರ್ಕಳ; ಆನ್ ಲೈನ್ ಕೆಲಸದ ಆಸೆಗೆ 7 ಲಕ್ಷ ಕಳೆದುಕೊಂಡ ಮಹಿಳೆ

ಕಾರ್ಕಳ; ಆನ್ ಲೈನ್ ಕೆಲಸದ ಆಸೆಗೆ 7 ಲಕ್ಷ ಕಳೆದುಕೊಂಡ ಮಹಿಳೆ

spot_img
- Advertisement -
- Advertisement -

ಕಾರ್ಕಳ; ಆನ್ ಲೈನ್ ಕೆಲಸದ ಆಸೆಗೆ ಬಿದ್ದು ಮಹಿಳೆಯೊಬ್ಬರು 7 ಲಕ್ಷ ಕಳೆದುಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.

ಪುಷ್ಪಾ(32) ಹಣ ಕಳೆದುಕೊಂಡ ಮಹಿಳೆ. ಪುಷ್ಪಾ  ಆನ್‌ಲೈನ್ ವೆಬ್‌ಸೈಟ್ ಮೂಲಕ ಕಂಪೆನಿ ಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದು ಕಂಪನಿಯವರು ಕೆಲಸ ಮಾಡಿದ ಸಂಬಳದ ನೀಡುವುದಾಗಿ ನಂಬಿಸಿ ಸಂಬಳ ಕೊಡದೇ ಪುಷ್ಪಾ ಅವರಿಂದಲೇ 7 ಲಕ್ಷ ಪಡೆದು ವಂಚಿಸಿದ್ದಾರೆ. ಈ ಬಗ್ಗೆ‌ ಕಾರ್ಕಳ ‌ಠಾಣೆಯಲ್ಲಿ‌ ಪುಷ್ಪಾ ದೂರು ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!