Monday, April 29, 2024
Homeತಾಜಾ ಸುದ್ದಿಫೆಬ್ರವರಿ 1ರಂದು ಕೇಂದ್ರ ಬಜೆಟ್​​ ಮಂಡನೆ!..

ಫೆಬ್ರವರಿ 1ರಂದು ಕೇಂದ್ರ ಬಜೆಟ್​​ ಮಂಡನೆ!..

spot_img
- Advertisement -
- Advertisement -

ದೆಹಲಿ: ಸಾಕಷ್ಟು ನಿರೀಕ್ಷೆಯ ಕೇಂದ್ರ ಬಜೆಟ್ ಈ ಬಾರಿ​​ ಫೆಬ್ರವರಿ 1ರಂದು ಮಂಡನೆಯಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಮಿತಿ ಘೋಷಿಸಿದೆ.ಕೇಂದ್ರ ಸರ್ಕಾರದ ಬಜೆಟ್​ ಅಧಿವೇಶನ ಎರಡು ಹಂತಗಳಲ್ಲಿ ನಡೆಯಲಿದೆ. ಜನವರಿ 29ರಿಂದ ಸಂಸತ್​ ಬಜೆಟ್​ ಅಧಿವೇಶನ ಆರಂಭವಾಗಲಿದೆ.

ಜನವರಿ ೨೯ರ ಬಜೆಟ್​ ಅಧಿವೇಶನ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಭಾಷಣದಿಂದ ಆರಂಭ ಕಂಡು ಫೆಬ್ರವರಿ 15ರಂದು ಅಧಿವೇಶನ ಸಮಾಪ್ತಿ ಯಾಗುತ್ತದೆ. ಎರಡನೇ ಹಂತ ಮಾರ್ಚ್ 8ಕ್ಕೆ ಆರಂಭವಾಗಿ ಏಪ್ರಿಲ್​ 8ಕ್ಕೆ ಕೊನೆಯಾಗಲಿದೆ.

- Advertisement -
spot_img

Latest News

error: Content is protected !!