Friday, June 26, 2026
Homeಕರಾವಳಿಉಡುಪಿಉಡುಪಿ ಮೂಲದ ವ್ಯಕ್ತಿ ಕುವೈಟ್ ನಲ್ಲಿ ಹೃದಯಾಘಾತದಿಂದ ನಿಧನ

ಉಡುಪಿ ಮೂಲದ ವ್ಯಕ್ತಿ ಕುವೈಟ್ ನಲ್ಲಿ ಹೃದಯಾಘಾತದಿಂದ ನಿಧನ

- Advertisement -
- Advertisement -

ಉಡುಪಿ; ಕುವೈಟ್ ನಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ನಿಧನರಾಗಿದ್ದಾರೆ. ಪಾಂಡೇಶ್ವರ ಸಾಸ್ತಾನ ಮೂಲದ ಜಾಕ್ಸನ್ ಒಲಿವೇರಾ (50) ಮೃತ ವ್ಯಕ್ತಿ.


ಅಕ್ಟೋಬರ್ 10 ರಂದು ಅವರು ಎಂದಿನಂತೆ ಕೆಲಸದಿಂದ ಹಿಂದಿರುಗಿದ ನಂತರ ಕುವೈಟ್ ನಲ್ಲಿನ ತಮ್ಮ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಜಾಕ್ಸನ್ ಅವರ ಮೃತದೇಹ ಇದೀಗ ಆಸ್ಪತ್ರೆಯಲ್ಲಿದೆ ಎಂದು ತಿಳಿದು ಬಂದಿದೆ.ಜಾಕ್ಸನ್ ಪತ್ನಿ ಡಯಾನಾ, ಮಕ್ಕಳಾದ ಜೋಶುವಾ ಮತ್ತು ದೀನ್ ಮತ್ತು ತಾಯಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!