Sunday, May 19, 2024
Homeತಾಜಾ ಸುದ್ದಿಬೆಂಗಳೂರು: ಮಾ.31ರಿಂದ 'ಟು-ಸ್ಟೋಕ್ ಆಟೋ' ನಿಷೇಧ

ಬೆಂಗಳೂರು: ಮಾ.31ರಿಂದ ‘ಟು-ಸ್ಟೋಕ್ ಆಟೋ’ ನಿಷೇಧ

spot_img
- Advertisement -
- Advertisement -

ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ಆಟೋ ಮೀಟರ್ ದರ ( Auto Meter Rate) ಏರಿಕೆಯ ಪ್ರಸ್ತಾವನೆಗೆ ಅನುಮತಿ ನೀಡಿ, ಗುಡ್ ನ್ಯೂಸ್ ನೀಡಿತ್ತು. ಈ ಬೆನ್ನಲ್ಲೇ, ಈಗ ಮಾರ್ಚ್ 1ರಿಂದ ಟು-ಸ್ಟೋಕ್ ಆಟೋ ರಿಕ್ಷಾಗಳನ್ನು ( Auto Rickshaw ) ರಸ್ತೆಗೆ ಇಳಿಸುವಂತಿಲ್ಲ ಎಂಬುದಾಗಿ ಹೇಳುವ ಮೂಲಕ, ಆಟೋ ರಿಕ್ಷಾ ಮಾಲೀಕರಿಗೆ ಬಿಗ್ ಶಾಕ್ ನೀಡಿದೆ.


ರಾಜ್ಯ ಸರ್ಕಾರದಿಂದ ಟು-ಸ್ಟೋಕ್ ಆಟೋ ರಿಕ್ಷಾಗಳನ್ನು ಸ್ಕ್ಯಾಫ್ ಮಾಡಿ 4 ಸ್ಟೋಕ್ ಆಟೋಗಳನ್ನು ಖರೀದಿಸುವಂತೆ ಈ ಹಿಂದೆ ಆದೇಶಿಸಿತ್ತು. ಆದ್ರೇ ಕೋವಿಡ್ ತಂದಿಟ್ಟಂತ ಆರ್ಥಿಕ ಸಂಕಷ್ಟದಿಂದಾಗಿ ಇದು ಅನೇಕ ಆಟೋ ಮಾಲೀಕರಿಗೆ ಸಾಧ್ಯವಾಗಿರಲಿಲ್ಲ.

ಇದೀಗ ಟು-ಸ್ಟೋಕ್ ಆಟೋಗಳ ಫಿಡ್ನಿಸ್ ಸರ್ಟಿಫಿಕೇಟ್ ನವೀಕರಣವನ್ನು ಏಪ್ರಿಲ್ 1ರಿಂದ ನಿಷೇಧಿಸಲಾಗುತ್ತಿದೆ. ಹೀಗಾಗಿ ಮಾರ್ಚ್ 31ರಿಂದ ಟು-ಸ್ಟೋಕ್ ಆಟೋಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಇದರಿಂದಾಗಿ ಸಾವಿರಾರು ಟು-ಸ್ಟೋಕ್ ಆಟೋ ಮಾಲೀಕರಿಗೆ ಬಿಗ್ ಶಾಕ್ ನೀಡಿದಂತೆ ಆಗಿದೆ. ಅಲ್ಲದೇ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವಂತೆ ಆಗುತ್ತಿದೆ.

- Advertisement -
spot_img

Latest News

error: Content is protected !!