Friday, March 29, 2024
Homeತಾಜಾ ಸುದ್ದಿಒಬ್ಬ ಮಗನ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಂತೆ ಇನ್ನೊಬ್ಬ ಮಗ ಕೊರೊನಾಗೆ ಬಲಿ

ಒಬ್ಬ ಮಗನ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಂತೆ ಇನ್ನೊಬ್ಬ ಮಗ ಕೊರೊನಾಗೆ ಬಲಿ

spot_img
- Advertisement -
- Advertisement -

ನೋಯ್ಡಾ : ಒಬ್ಬ ಮಗನ ಅಂತ್ಯ ಸಂಸ್ಕಾರ ಮುಗಿಸಿ ಬರುತ್ತಿದ್ದಂತೆ ಇನ್ನೊಬ್ಬ ಮಗ ಕೂಡ ಕೊರೊನಾಗೆ ಬಲಿಯಾಗಿರುವ ಘಟನೆ ಪಶ್ಚಿಮ ಬಂಗಾಳದ ಜಲಾಲ್‌ಪುರ ಗ್ರಾಮದಲ್ಲಿ ನಡೆದಿದೆ.

 ಒಂದು ಕುಟುಂಬದಲ್ಲಿ ಇಬ್ಬರು ಮಕ್ಕಳು ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಇಬ್ಬರು ಮಕ್ಕಳನ್ನು ಕಳೆದುಕೊಂಡು ತಂದೆ-ತಾಯಿ ರೋಧನ ಮುಗಿಲು ಮುಟ್ಟಿದೆ.ಜಲಾಲ್‌ಪುರ ಗ್ರಾಮದ ಉತ್ತರ ಸಿಂಗ್​ ಅವರ ಓರ್ವ ಮಗನ ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಮನೆಗೆ ಬರುವಷ್ಟರಲ್ಲಿ ಇನ್ನೋರ್ವ ಪುತ್ರ ಕೋವಿಡ್​ ಸೋಂಕಿಗೆ ಬಲಿಯಾಗಿದ್ದಾರೆ.


ಉತ್ತರ ಸಿಂಗ್ ಅವರ ಪುತ್ರ ಪಂಕಜ್ ಸಾವನ್ನಪ್ಪಿದ., ಪಂಕಜ್​ನ ಚಿತೆಗೆ ಅಗ್ನಿ ಸ್ಪರ್ಶಿಸಿ ಮನೆಗೆ ಮರಳುತ್ತಲೇ, ಕೊರೊನಾದಿಂದ ಬಳಲುತ್ತಿದ್ದ ಮತ್ತೋರ್ವ ಮಗ ದೀಪಕ್​ ಸಾವನ್ನಪ್ಪಿದ್ದಾನೆ. ಈ ಗ್ರಾಮದಲ್ಲಿ ಕಳೆದ 10 ದಿನಗಳಲ್ಲಿ ಸುಮಾರು 18 ಜನರು ಸಾವನ್ನಪ್ಪಿದ್ದು, ಮರಣ ಮೃದಂಗ ಮುಂದುವರೆದಿದೆ.

- Advertisement -
spot_img

Latest News

error: Content is protected !!