- Advertisement -
![]()
- Advertisement -
ಸುಳ್ಯ : ಪೆರಾಜೆಯ ಕಲ್ಚರ್ಪೆ ಎಂಬಲ್ಲಿ ಕಾಡಾನೆಯೊಂದು ಬಾವಿಗೆ ಬಿದ್ದಿದೆ. ಭಾನುವಾರ ತಡ ರಾತ್ರಿ ಕಾಡಾನೆ ಬಾವಿಗೆ ಬಿದ್ದಿದೆ.
ಸೋಮವಾರ ಬೆಳಿಗ್ಗೆ ಸ್ಥಳೀಯರು ನೋಡಿದಾಗ ಬಾವಿಯಲ್ಲಿ ಕಾಡಾನೆ ಇರುವುದು ಕಂಡುಬಂದಿದೆ. ಬಾವಿಯು ಸಾಕಷ್ಟು ಆಳವಿದೆ. ಅದೊಂದು ಪಾಳು ಬಿದ್ದ ಬಾವಿಯಾಗಿದ್ದು, ಅದರಲ್ಲಿ ನೀರಿಲ್ಲ. ಜೆಸಿಬಿ ತರಿಸಿಕೊಂಡು ಆನೆಯನ್ನು ಮೇಲೆತ್ತುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಪ್ರಾರಂಭಿಸಿದೆ.
- Advertisement -


