Sunday, June 7, 2026
Homeತಾಜಾ ಸುದ್ದಿವಿಧಾನಸಭೆಯ ಅಧಿವೇಶನದ ವೇಳೆ ಮೊಬೈಲ್ ನಲ್ಲಿ  ಪೋರ್ನ್ ವಿಡಿಯೋ ವೀಕ್ಷಿಸಿದ ತ್ರಿಪುರಾ ಬಿಜೆಪಿ ಶಾಸಕ; ಸಾಮಾಜಿಕ...

ವಿಧಾನಸಭೆಯ ಅಧಿವೇಶನದ ವೇಳೆ ಮೊಬೈಲ್ ನಲ್ಲಿ  ಪೋರ್ನ್ ವಿಡಿಯೋ ವೀಕ್ಷಿಸಿದ ತ್ರಿಪುರಾ ಬಿಜೆಪಿ ಶಾಸಕ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

- Advertisement -
- Advertisement -

ನವದೆಹಲಿ: ವಿಧಾನಸಭೆಯ ಅಧಿವೇಶನದ ವೇಳೆ ಮೊಬೈಲ್ ನಲ್ಲಿ ತ್ರಿಪುರಾ ಬಿಜೆಪಿ ಶಾಸಕರು ಪೋರ್ನ್ ವಿಡಿಯೋ ವೀಕ್ಷಿಸಿದ ಘಟನೆ ನಡೆದಿದೆ. ಸದ್ಯ ಶಾಸಕರು ಪೋರ್ನ್ ವೀಕ್ಷಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಾಸಕ ಜಾದವ್ ಲಾಲ್ ನಾಥ್ ಅವರು ಈಶಾನ್ಯ ರಾಜ್ಯದ ಬಾಗ್ಬಸ್ಸಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.ರಾಜ್ಯ ಬಜೆಟ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿರುವಾಗ ಪೋರ್ನ್ ವೀಡಿಯೋ ವೀಕ್ಷಿಸಿದ್ದಾರೆ ಎನ್ನಲಾಗಿದೆ.

ಶ್ರೀನಾಥ್ ಅವರ ಹಿಂದೆ ಕುಳಿತಿದ್ದ ಯಾರೋ ದೃಶ್ಯ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಬಿಜೆಪಿ ಶಾಸಕರಿಂದ ವಿವರಣೆ ಕೇಳಿದೆ ಮತ್ತು ಅವರನ್ನು ಕರೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಲ್ಲದೇ ಅಧಿವೇಶನ ಮುಗಿದ ಕೂಡಲೇ ಅವರು ಸಭಾಂಗಣದಿಂದ ನಿರ್ಗಮಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!