Saturday, June 13, 2026
Homeಕರಾವಳಿಅರಂತೋಡು: ಭಾರೀ ಗಾಳಿ ಮಳೆ, ಧರೆಗುರುಳಿದ ಮರಗಳು

ಅರಂತೋಡು: ಭಾರೀ ಗಾಳಿ ಮಳೆ, ಧರೆಗುರುಳಿದ ಮರಗಳು

- Advertisement -
- Advertisement -

ಅರಂತೋಡು: ಪೇಟೆಯಲ್ಲಿ ತೆಕ್ಕಿಲ್ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ರಿಕ್ಷಾ ಸ್ಟಾಂಡ್ ಬಳಿ ಇದ್ದ ಮರಗಳು ಗಾಳಿಗೆ ಬಿದ್ದಿದೆ.

ಮಧ್ಯಾಹ್ನ ಹೊತ್ತಿನ ಸಮಯದಲ್ಲಿ ರಿಕ್ಷಾ ವನ್ನು ನಿಲ್ಲಿಸುತ್ತಿದ್ದರು.ಗಾಳಿ ಬರುವ ಸ್ವಲ್ಪ ಸಮಯದ ಮುಂಚೆ ಟಿ.ಎಸ್ ಚಿಕನ್ ಸೆಂಟರ್ ಮಾಲಕರಾದ ನವಾಜ್ ರವರ ಕಾರನ್ನು ತೆಗೆದು ತೆರಳಿದರು. ಕೆಲವೆ ನಿಮಿಷದಲ್ಲಿ ಬಾರೀ ಗಾಳಿಗೆ ಮರ ಮಗುಚಿ ಬಿದ್ದಿತು. ಕಾರು ಇರುತ್ತಿದ್ದರೆ ಅಪಾರ ನಷ್ಟ ಸಂಭವಿಸುವ ಸಾಧ್ಯತೆ ಇತ್ತು.

- Advertisement -

Latest News

error: Content is protected !!