- Advertisement -
![]()
- Advertisement -
ಮಂಗಳೂರು: ಸಕಲೇಶಪುರ ಸಮೀಪ ರೈಲ್ವೇ ಹಳಿಗೆ ಮಣ್ಣು ಕುಸಿತವಾಗಿರೋ ಪರಿಣಾಮ ಹಲವು ರೈಲುಗಳ ಸಂಚಾರ ರದ್ದಾಗಿದೆ.
ರದ್ದಾಗಿರುವ ರೈಲುಗಳ ವಿವಿರ ಇಲ್ಲಿದೆ.
ಆ.18ರ 07378 ಮಂಗಳೂರು ವಿಜಯಪುರ ರೈಲು ಪೂರ್ಣ ರದ್ದಾಗಿದೆ.
ಆ.17ರ 07377 ವಿಜಯಪುರ- ಮಂಗಳೂರು ಸೆಂಟ್ರಲ್ ರೈಲು
ನಂ.16586 ಮುರುಡೇಶ್ವರ-ಎಸ್‌ವಿಎಂಬಿ ಬೆಂಗಳೂರು
ಎಕ್ಸ್‌ಪ್ರೆಸ್, ನಂ.16585 ಎಸ್‌ವಿಎಂಬಿ- ಮುರುಡೇಶ್ವರ, 16595
ಕೆಎಸ್‌ಆರ್ ಬೆಂಗಳೂರು-ಕಾರವಾರ, 16511
ಬೆಂಗಳೂರು-ಕಣ್ಣೂರು, 16596 ಕಾರವಾರ-ಕೆಎಸ್‌ಆರ್
ಬೆಂಗಳೂರು, 16512 ಕಣ್ಣೂರು-ಕೆಎಸ್‌ಆರ್ ಬೆಂಗಳೂರು,
16539 ಯಶವಂತಪುರ-ಮಂಗಳೂರು ಜಂಕ್ಷನ್ ಪೂರ್ಣ ರದ್ದಾಗಿದೆ.
ಆ.18ರ 16540 ಮಂಗಳೂರು ಜಂಕ್ಷನ್-ಯಶವಂತಪುರ ರದ್ದಾಗಿದೆ. ಆ.18, 19ರಂದು 16575
ಯಶವಂತಪುರ-ಮಂಗಳೂರು ಜಂಕ್ಷನ್ ರೈಲೂ ಪೂರ್ಣ ರದ್ದುಗೊಂಡಿದೆ.
- Advertisement -


