Friday, June 5, 2026
Homeಕರಾವಳಿಮಂಗಳೂರುಚಾರ್ಮಾಡಿ; ತೋಟತ್ತಾಡಿ ಸ.ಉ.ಹಿ.ಪ್ರಾ ಶಾಲೆ ಆವರಣ ಗೋಡೆ ಕುಸಿತ

ಚಾರ್ಮಾಡಿ; ತೋಟತ್ತಾಡಿ ಸ.ಉ.ಹಿ.ಪ್ರಾ ಶಾಲೆ ಆವರಣ ಗೋಡೆ ಕುಸಿತ

- Advertisement -
- Advertisement -

ಚಾರ್ಮಾಡಿ; ಕರಾವಳಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ನಿರಂತರ ಮಳೆಯಿಂದ ಜನ ಬೇಸತ್ತು ಹೋಗಿದ್ದಾರೆ. ಅನೇಕ ಕಡೆ ಮಳೆಯಿಂದಾಗಿ ಸಾಕಷ್ಟು ಅವಾಂತರವಾಗಿದೆ.

ಇನ್ನು ತೋಟತ್ತಾ ಸ.ಉ.ಹಿ.ಪ್ರಾ ಶಾಲೆ ಆವರಣ ಗೋಡೆ ಕುಸಿತವಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತೋಟತ್ತಾಡಿ ಗ್ರಾಮದ ತೋಟತ್ತಾಡಿ ಸ.ಉ.ಹಿ.ಪ್ರಾ ಶಾಲೆ ಆವರಣ ಗೋಡೆಯು ಭಾಗಶಃ ಕುಸಿತದಿದೆ.

- Advertisement -

Latest News

error: Content is protected !!