Monday, May 27, 2024
Homeಕರಾವಳಿನಾಳೆ(ಮೇ.15 ರಂದು) ಯುವ ಬ್ರಿಗೇಡ್ ವತಿಯಿಂದ ಧರ್ಮಸ್ಥಳದಲ್ಲಿ ನೇತ್ರಾವತಿ ಸ್ಛಚ್ಛತಾ ಕಾರ್ಯ

ನಾಳೆ(ಮೇ.15 ರಂದು) ಯುವ ಬ್ರಿಗೇಡ್ ವತಿಯಿಂದ ಧರ್ಮಸ್ಥಳದಲ್ಲಿ ನೇತ್ರಾವತಿ ಸ್ಛಚ್ಛತಾ ಕಾರ್ಯ

spot_img
- Advertisement -
- Advertisement -

ಧರ್ಮಸ್ಥಳ : ಯುವ ಬ್ರಿಗೇಡ್ ವತಿಯಿಂದ ನೇತ್ರಾವತಿಗೇ ಮಜ್ಜನ ಎಂಬ ಹೆಸರಿನಲ್ಲಿ ಧರ್ಮಸ್ಥಳದಲ್ಲಿ ನೇತ್ರಾವತಿ ಸ್ಛಚ್ಛತಾ ಕಾರ್ಯ ನಡೆಯಲಿದೆ. ಬೆಳಗ್ಗೆ 6 ಗಂಟೆಯಿಂದ ನದಿ ಸ್ವಚ್ಛತಾ ಕಾರ್ಯ ಆರಂಭವಾಗಲಿದೆ.

ಈ ಮಹಾನ್ ಕಾರ್ಯದಲ್ಲಿ ಸಾರ್ವಜನಿಕರು ಯುವ ಬಿಗ್ರೇಡ್ ನೊಂದಿಗೆ ಕೈಜೋಡಿಸುವಂತೆ ಯುವ ಬ್ರಿಗೇಡ್ ಮನವಿ ಮಾಡಿದೆ.

- Advertisement -
spot_img

Latest News

error: Content is protected !!