Thursday, June 4, 2026
Homeತಾಜಾ ಸುದ್ದಿಈ ಬಾರಿ 15 ದಿನ ಮೊದಲೇ ಶಾಲೆ ಆರಂಭ: ಮೇ 15 ರಿಂದ ಶಾಲಾ ಶೈಕ್ಷಣಿಕ...

ಈ ಬಾರಿ 15 ದಿನ ಮೊದಲೇ ಶಾಲೆ ಆರಂಭ: ಮೇ 15 ರಿಂದ ಶಾಲಾ ಶೈಕ್ಷಣಿಕ ವರ್ಷ ಪುನಾರಂಭ

- Advertisement -
- Advertisement -

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ, 2022-23ನೇ ಸಾಲಿನ ಶಾಲಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೇ 15ರಿಂದ ಶೈಕ್ಷಣಿಕ ವರ್ಷವು ಆರಂಭವಾಗಲಿದೆ. ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಿ ಅದರಂತೆ ಮೇ 16ರಿಂದ ಅ. 2ರ ವರೆಗೆ ಮೊದಲ ಅವಧಿ ನಿಗದಿ ಮಾಡಲಾಗಿದೆ.

ಅ. 3ರಿಂದ 16ರ ವರೆಗೆ ದಸರಾ ರಜೆ ನೀಡಲಾಗಿದೆ. 2ನೇ ಅವಧಿಯು 2022ರ ಅ. 27ರಿಂದ 2023ರ ಎ. 10ರ ವರೆಗೆ ನಿಗದಿ ಮಾಡಿದೆ. 2023ರ ಎ. 11ರಿಂದ ಮೇ 28ರ ವರೆಗೆ ಬೇಸಿಗೆ ರಜೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

- Advertisement -

Latest News

error: Content is protected !!