Thursday, May 16, 2024
Homeಇತರಸೋಶಿಯಲ್ ಮೀಡಿಯಾದಲ್ಲೀಗ ಈ ಮುದ್ದು ಆನೆ ಮರಿಯದ್ದೇ ಸದ್ದು...

ಸೋಶಿಯಲ್ ಮೀಡಿಯಾದಲ್ಲೀಗ ಈ ಮುದ್ದು ಆನೆ ಮರಿಯದ್ದೇ ಸದ್ದು…

spot_img
- Advertisement -
- Advertisement -

ಸೋಶಿಯಲ್ ಮೀಡಿಯಾ ಅನ್ನೋದು ಇವತ್ತು ಎಲ್ಲರನ್ನು ಹತ್ತಿರ ತಂದಿದೆ ಅನ್ನೋದಂತು ಸುಳ್ಳಲ್ಲ. ಎಲ್ಲೇ ಸಿಗದಿದ್ರೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ತಾರೆ ಅನ್ನುವಷ್ಟು ಕಾಮನ್ ಆಗೋಗಿದೆ ಸೋಶಿಯಲ್ ಮೀಡಿಯಾ. ಈ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಬ್ಬರು ಹೀರೋ ಆಗ್ತಾರೆ. ಅದು ಅವರು ಇವರು ಅಂತಲ್ಲ. ಮನುಷ್ಯರಾಗಿರ್ಬೋದು, ಪ್ರಾಣಿಗಳಾಗಿರ್ಬೋದು, ಇಲ್ಲಾ ಪಕ್ಷಿಗಳೇ ಆರ್ಗಿಬೋದು.. ಸದ್ಯ ಪುಟಾಣಿ ಆ ಮರಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮಿಂಚುತ್ತಿದೆ.

ಮುದ್ದು ಆನೆ ಮರಿ

ಸೋಶಿಯಲ್ ಮೀಡಿಯಾದಲ್ಲೀಗ ಈ ಮುದ್ದು ಆನೆ ಮರಿಯದ್ದೇ ಸದ್ದು…ಇಷ್ಟ ಆದ್ರೆ ಲೈಕ್ ಮಾಡೋದು ಮರೀಬೇಡಿ..

Posted by Maha Xpress on Sunday, 5 July 2020

ಎಲ್ಲರ ವಾಟ್ಸಾಫ್ ಸ್ಟೇಟಸ್ ಗಳಲ್ಲಿ ಈ ಮುದ್ದು ಆನೆ ಮರಿಯ ವಿಡಿಯೋ ರಾರಾಜಿಸ್ತಿದೆ. ಹುಟ್ಟಿ ಕೆಲವೇ ಕೆಲವು ದಿನಗಳಾಗಿರುವ ಈ ಆನೆ ಮರಿಯನ್ನು ನೋಡಿದ್ರೆ ಒಮ್ಮೆ ಎತ್ತಿ ಮುದ್ದಾಡ್ಬೇಕು ಅನ್ಸುತ್ತೆ. ಜೀವ್ ನಲ್ಲಿ ವ್ಯಕ್ತಿಗಳಿಬ್ಬರ ಜೊತೆ ಆಟವಾಡುತ್ತಿರುವ ಈ ಆನೆ ಮರಿಯನ್ನು ನೋಡೋದೇ ಕಣ್ಣಿಗೊಂಥರಾ ಹಬ್ಬ. ಅಷ್ಟು ಮುದ್ದಾಗಿದೆ ಈ ಪುಟಾಣಿ. ಈ ವಿಡಿಯೋ ಭಾರತದ್ದೇ ಆದರೂ  ಯಾವ ಪ್ರದೇಶದ್ದು ಅನ್ನೋ ಮಾಹಿತಿ ಲಭ್ಯವಾಗಿಲ್ಲ

- Advertisement -
spot_img

Latest News

error: Content is protected !!