Thursday, June 4, 2026
Homeಕರಾವಳಿಉಡುಪಿಕಾರ್ಕಳ: ಮನೆಗೆ ನುಗ್ಗಿ ಕಳ್ಳತನ, ದೂರು ದಾಖಲು...!

ಕಾರ್ಕಳ: ಮನೆಗೆ ನುಗ್ಗಿ ಕಳ್ಳತನ, ದೂರು ದಾಖಲು…!

- Advertisement -
- Advertisement -

ಕಾರ್ಕಳ: ಮನೆಗೆ ನುಗ್ಗಿದ ಕಳ್ಳರು 35000 ರೂ . ನಗದನ್ನು ಕದ್ದು ಪರಾರಿಯಾದ ಘಟನೆ ತಾಲೂಕಿನ ಮುಂಡೂರು ಗ್ರಾಮದಲ್ಲಿ ಶ್ರೀಧರ್ ಸನಿಲ್ ಎಂಬವರ ಮನೆಯಲ್ಲಿ ನಡೆದಿದೆ.

ಮನೆಯ ಹಿಂಬದಿ ಬಾಗಿಲಿನ ಮೂಲಕ ಒಳಗೆ ನುಗ್ಗಿದ ಕಳ್ಳರು ಮನೆಯ ಕೊಠಡಿಯ ಕಪಾಟಿನಲ್ಲಿ ಇರಿಸಿದ್ದ 35000 ರೂ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂಬುದಾಗಿ ಶ್ರೀಧರ್ ಸನಿಲ್ ನೀಡಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!