Thursday, June 4, 2026
Homeಕರಾವಳಿಉಡುಪಿಉಡುಪಿ: ರಂಗಭೂಮಿ ಕಲಾವಿದ ನಂದಕುಮಾರ್ ಪರ್ಕಳ ನಿಧನ

ಉಡುಪಿ: ರಂಗಭೂಮಿ ಕಲಾವಿದ ನಂದಕುಮಾರ್ ಪರ್ಕಳ ನಿಧನ

- Advertisement -
- Advertisement -

ಉಡುಪಿ: ಕಲಾವಿದ, ಸಂಘಟಕ ನಂದಕುಮಾರ್ ಪರ್ಕಳ (69) ಸೆ.18ರಂದು ನಿಧನ ಹೊಂದಿದ್ದಾರೆ.

ಉಡುಪಿ ರಂಗಭೂಮಿ, ಯಕ್ಷಗಾನ ಕಲಾ ರಂಗ, ತುಳುಕೂಟ ಉಡುಪಿಯಲ್ಲಿ ಪದಾಧಿಕಾರಿಯಾಗಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಇವರು ಉತ್ತಮ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಕೆಲವು ಕನ್ನಡ, ಸಿನೆಮಾ ಧಾರಾವಾಹಿಗಳಲ್ಲಿಯೂ ನಟಿಸಿದ್ದರು. ಜೆಸಿಐ, ಲಯನ್ಸ್ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಮತ್ತು ಪರ್ಕಳ ಬಿಲ್ಲವ ಸಂಘಟನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Latest News

error: Content is protected !!