Friday, October 4, 2024
Homeಕರಾವಳಿಮಂಗಳೂರುಬೆಳ್ತಂಗಡಿ;ಮನೆಯಲ್ಲಿ ಹಾಲ್ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

ಬೆಳ್ತಂಗಡಿ;ಮನೆಯಲ್ಲಿ ಹಾಲ್ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

spot_img
- Advertisement -
- Advertisement -

ಬೆಳ್ತಂಗಡಿ;ಮನೆಯಲ್ಲಿ ಹಾಲ್ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಬೆಳ್ತಂಗಡಿ ಕಸಬಾ ಗ್ರಾಮದ ಹಳೆಕೋಟೆ ಎಂಬಲ್ಲಿ ನಡೆದಿದೆ.

75 ವರ್ಷದ ಪ್ರಸನ್ನ ಕುಮಾ‌ರ್ ಎ. ಎಂಬವರು  ದಿನಾಂಕ: 13-02-2024 ರ ಬೆಳಿಗ್ಗಿನ ಅವಧಿಯಿಂದ, ದಿನಾಂಕ: 24-09-2024ರ ಬೆಳಿಗ್ಗಿನ ನಡುವಿನ ಅವಧಿಯಲ್ಲಿ, ತಮ್ಮ ಮನೆಯ ಹಾಲ್ ನ ಟಿವಿ ಸ್ಟಾಂಡ್ ನಲ್ಲಿಟ್ಟಿದ್ದ ರೂ 5,05,000/-ಮೌಲ್ಯದ ಚಿನ್ನಾಭರಣಗಳು  ಹಾಗೂ ರೂ. 500000/- ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದಾರೆ.

- Advertisement -
spot_img

Latest News

error: Content is protected !!