- Advertisement -
![]()
- Advertisement -
ಉಳ್ಳಾಲ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಗಸ್ಟ್ 28ರಿಂದ ಆರಂಭವಾಗಿದ್ದ ಸಂಧ್ಯಾ ದೀಪಾಷ್ಟಮಿ ಕಾರ್ಯಕ್ರಮ ಹಾಗೂ 18 ದಿನಗಳ ಸಂಧ್ಯಾ ಭಜನೆ ಮಂಗಳೋತ್ಸವವು ಕೊಣಾಜೆಯ ಮುಲಾರ ಪೂರ್ಣಗಿರಿಯ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ(ರಿ.)ದಲ್ಲಿ ಸೆಪ್ಟೆಂಬರ್ 14ರಂದು ಸಂಪನ್ನಗೊಡಿತು.
ಹಣತೆ ದೀಪದ ಮಂಗಳೋತ್ಸವ ಮೂಲಕ ಸೆಪ್ಟೆಂಬರ್ 14ರ ಭಾನುವಾರ ಸಂಜೆ 6:30ಕ್ಕೆ ಪ್ರಾರಂಭವಾದ ಭಜನಾ ಸಂಕೀರ್ತನೆಯು ರಾತ್ರಿ ಚಂದ್ರೋದಯ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ಮಂದಿರದ ಪದಾಧಿಕಾರಿಗಳು ಸರ್ವ ಸದಸ್ಯರು ಮತ್ತು ಮಾತೃ ಮಂಡಳಿ ಸದಸ್ಯರು ಉಪಸ್ಥಿತರಿದ್ದರು
- Advertisement -


