Saturday, June 1, 2024
Homeಕರಾವಳಿಕಡಬ; ನಾಪತ್ತೆಯಾದ ಹೋರಿ ಪತ್ತೆ ಹಚ್ಚಿದವರಿಗೆ ಬಹುಮಾನ ಘೋಷಿಸಿದ ಮಾಲೀಕ

ಕಡಬ; ನಾಪತ್ತೆಯಾದ ಹೋರಿ ಪತ್ತೆ ಹಚ್ಚಿದವರಿಗೆ ಬಹುಮಾನ ಘೋಷಿಸಿದ ಮಾಲೀಕ

spot_img
- Advertisement -
- Advertisement -

ಕಡಬ; ನಾಪತ್ತೆಯಾದ ಹೋರಿ ಪತ್ತೆ ಹಚ್ಚಿದವರಿಗೆ ಮಾಲೀಕ ಬಹುಮಾನ ಘೋಷಿಸಿದ ಘಟನೆ ಕಡಬದಲ್ಲಿ ನಡೆದಿದೆ.

ಕಡಬದ ಅಡ್ಡಗದ್ದೆಯ ಇಕ್ಬಾಲ್ ಎಂಬವರಿಗೆ ಸೇರಿದ ಹೋರಿ ಇದಾಗಿದ್ದು   ಜೂನ್.15 ರಿಂದ ಅಡ್ದಗದ್ದೆ ಸುತ್ತಮುತ್ತಲಿಂದ ಕಾಣೆಯಾಗಿದೆ.    ಹೋರಿಯ  ಬಲಕಿವಿಯಲ್ಲಿ ಆಧಾರ್ ಟ್ಯಾಗ್ ಇದ್ದು ಹೋರಿಯನ್ನು ಪತ್ತೆ ಹಚ್ಚಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಮಾಲೀಕರು ಘೋಷಿಸಿದ್ದಾರೆ.

2 ಹೋರಿಯ  ಚಿತ್ರವಿರುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ವಿಪರ್ಯಾಸವೆಂದರೆ ಇದುವರೆಗೂ ಹೋರಿಯ ಬಗ್ಗೆ ಯಾವುದೇ ಸುಳಿವಿಲ್ಲ. ಇದು ಗೋ ಕಳ್ಳರ ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!