Thursday, June 4, 2026
Homeತಾಜಾ ಸುದ್ದಿಉಗ್ರ ಕೃತ್ಯಕ್ಕೆ ಸಂಚು ಆರೋಪ: ಬುಲ್ಡೋಜರ್‌ ಬಳಸಿ ಏಕಕಾಲಕ್ಕೆ ಮದರಸಾ ಕಟ್ಟಡ ಧ್ವಂಸ

ಉಗ್ರ ಕೃತ್ಯಕ್ಕೆ ಸಂಚು ಆರೋಪ: ಬುಲ್ಡೋಜರ್‌ ಬಳಸಿ ಏಕಕಾಲಕ್ಕೆ ಮದರಸಾ ಕಟ್ಟಡ ಧ್ವಂಸ

- Advertisement -
- Advertisement -

ಅಸ್ಸಾಂ: ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಬುಲ್ಡೋಜರ್‌ ಬಳಸಿ ಏಕಕಾಲಕ್ಕೆ ಮದರಸಾ ಕಟ್ಟಡ ಧ್ವಂಸ ಮಾಡಿದ ಪ್ರಕರಣ ಅಸ್ಸಾಂನಲ್ಲಿ ನಡೆದಿದೆ.

ಅಸ್ಸಾಂ ರಾಜ್ಯದ ಬೊಂಗಾಯ್‌ಗಾವ್ ಎಂಬಲ್ಲಿ ಮದರಸಾ ಒಂದನ್ನು ಧ್ವಂಸ ಮಾಡಲಾಗಿದೆ. ಬುಲ್ಡೋಜರ್ ಬಳಸಿ ಸ್ಥಳೀಯ ಆಡಳಿತವು ಮದರಸಾ ಕಟ್ಟಡವನ್ನು ಕೆಡವಿದೆ. ಸದ್ಯ ಘಟನಾ ಸ್ಥಳದಲ್ಲಿ ಬೊಂಗಾಯ್‌ಗಾವ್ ಜಿಲ್ಲಾಡಳಿತವು ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ.

- Advertisement -

Latest News

error: Content is protected !!