Monday, June 8, 2026
Homeತಾಜಾ ಸುದ್ದಿಧರ್ಮವನ್ನು ಮುಚ್ಚಿಟ್ಟು ಮದುವೆಯ ನಂತರ ಮತಾಂತರ ನಿಷೇಧ- ಲವ್ ಜಿಹಾದ್ ವಿಷಯವಾಗಿ ಮಧ್ಯಪ್ರದೇಶ ಸರ್ಕಾರದ ನೂತನ...

ಧರ್ಮವನ್ನು ಮುಚ್ಚಿಟ್ಟು ಮದುವೆಯ ನಂತರ ಮತಾಂತರ ನಿಷೇಧ- ಲವ್ ಜಿಹಾದ್ ವಿಷಯವಾಗಿ ಮಧ್ಯಪ್ರದೇಶ ಸರ್ಕಾರದ ನೂತನ ಹೆಜ್ಜೆ!..

- Advertisement -
- Advertisement -

ಭೋಪಾಲ್‌: ಮತಾಂತರ ಮಾಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಲವ್ ಜಿಹಾದ್ ವಿರುದ್ಧ ಸಮರ ಸಾರಿವೆ .ಈ ಹಿನ್ನೆಲೆಯಲ್ಲಿ ನಿಜವಾದ ಧರ್ಮವನ್ನು ಮುಚ್ಚಿಟ್ಟು, ಹೆಣ್ಣುಮಕ್ಕಳನ್ನು ಬಲೆಗೆ ಬೀಳಿಸಿಕೊಂಡು ಮದುವೆಯಾಗಿ ನಂತರ ಮತಾಂತರಗೊಳಿಸಿ ಮೋಸ ಮಾಡುವವರಿಗೆ ಕಠಿಣ ಕಾನೂನು ಜಾರಿಗೊಳಿಸಿದೆ.

ಮುಗ್ಧ ಹೆಣ್ಣುಮಕ್ಕಳನ್ನು ಶೋಷಣೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಇದಾಗಲೇ ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯ ಬೆನ್ನಲ್ಲೇ ಇದೀಗ ಮಧ್ಯಪ್ರದೇಶ ಸರ್ಕಾರದ ಸಚಿವ ಸಂಪುಟದಲ್ಲಿಯೂ ಮತಾಂತರ ನಿಷೇಧ ಕಾಯ್ದೆಗೆ ಹಸಿರುನಿಶಾನೆ ತೋರಲಾಗಿದೆ.

- Advertisement -

Latest News

error: Content is protected !!