Wednesday, May 1, 2024
Homeತಾಜಾ ಸುದ್ದಿಬಜಪೆ: ಎಕ್ಕಾರು ಅರಸುಲಪದವಿನಲ್ಲಿ ಚಿರತೆ ಪ್ರತ್ಯಕ್ಷ: ಆತಂಕಗೊಂಡ ಗ್ರಾಮಸ್ಥರು

ಬಜಪೆ: ಎಕ್ಕಾರು ಅರಸುಲಪದವಿನಲ್ಲಿ ಚಿರತೆ ಪ್ರತ್ಯಕ್ಷ: ಆತಂಕಗೊಂಡ ಗ್ರಾಮಸ್ಥರು

spot_img
- Advertisement -
- Advertisement -

ಬಜಪೆ: ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಸುಲಪದವಿನಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರನ್ನು ಭಯಭೀತಗೊಳಿಸಿದೆ.

ಸ್ಥಳೀಯರೊಬ್ಬರು ಕಾರಿನಲ್ಲಿ ಹೋಗುತ್ತಿದ್ದಾಗ ಎಕ್ಕಾರಿನ ಅರಸುಲ ಪದವು ಎಂಬಲ್ಲಿ ಹುಲ್ಲಿನ ಪೊದೆಯಲ್ಲಿ ಎರಡು ಚಿರತೆಗಳು ಕಂಡುಬಂದಿದೆ. ಹುಲ್ಲಿನ ಪೊದೆಯಲ್ಲಿನ ಚಿರತೆಯ ಚಲನವಲನಗಳನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.ಎಕ್ಕಾರು ಅರಸುಲಪದವಿನಲ್ಲಿ ಈ ಹಿಂದೆ ಕೂಡ ಚಿರತೆಯ ಉಪಟಳವಿತ್ತು. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಪ್ರದೇಶದಲ್ಲಿ ಬೋನುಗಳನ್ನು ಇಟ್ಟಿದ್ದಾರೆ. ತದನಂತರ ಚಿರತೆಗಳು ಕಂಡುಬರಲಿಲ್ಲ.ಇದೀಗ ಮತ್ತೆ ಚಿರತೆ ಪ್ರತ್ಯಕ್ಷಗೊಂಡಿದ್ದರಿಂದ ದಿನಂಪ್ರತಿ ಕೆಲಸಬಿಟ್ಟು ಮನೆ ಕಡೆಗೆ ಹೋಗುವಂತಹ ಜನರನ್ನು ಭಯಭೀತರನ್ನಾಗಿಸಿದೆ.

- Advertisement -
spot_img

Latest News

error: Content is protected !!