Sunday, May 5, 2024
Homeಕರಾವಳಿಉಡುಪಿಕಾರ್ಕಳ: ಚಾಲಕನ ನಿಯಂತ್ರಣ ತಪ್ಪಿ ಮಿನಿಲಾರಿ ಪಲ್ಟಿ

ಕಾರ್ಕಳ: ಚಾಲಕನ ನಿಯಂತ್ರಣ ತಪ್ಪಿ ಮಿನಿಲಾರಿ ಪಲ್ಟಿ

spot_img
- Advertisement -
- Advertisement -

ಕಾರ್ಕಳ: ಸಿಮೆಂಟ್ ಕಲ್ಲು ಸಾಗಿಸ್ತಿದ್ದ ಮಿನಿಲಾರಿ ಪಲ್ಟಿಯಾದ ಘಟನೆ ನಗರದ ಎನ್ ಆರ್ ರಸ್ತೆಯಲ್ಲಿ ಸಂಭವಿಸಿದೆ.

ಮಿನಿಲಾರಿ ತೆಳ್ಳಾರು ರಸ್ತೆಯಿಂದ ಜೋಡುರಸ್ತೆ ಕಡೆಗೆ ಸಂಚರಿಸುತ್ತಿದ್ದಾಗ  ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಮಿನಿಲಾರಿ ಸಂಪೂರ್ಣ ಜಖಂಗೊಂಡಿದೆ.

- Advertisement -
spot_img

Latest News

error: Content is protected !!