Thursday, June 26, 2025
Homeಕರಾವಳಿಮಂಗಳೂರುಬಂಟ್ವಾಳ: ಭಾರೀ ಮಳೆಗೆ ನಿಯಂತ್ರಣ ಕಳೆದುಕೊಂಡು ಕಾರು ಡಿವೈಡರ್ ಗೆ ಡಿಕ್ಕಿ

ಬಂಟ್ವಾಳ: ಭಾರೀ ಮಳೆಗೆ ನಿಯಂತ್ರಣ ಕಳೆದುಕೊಂಡು ಕಾರು ಡಿವೈಡರ್ ಗೆ ಡಿಕ್ಕಿ

spot_img
- Advertisement -
- Advertisement -

ಬಂಟ್ವಾಳ:  ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಬಿ.ಸಿ.ರೋಡು – ಅಡ್ಡಹೊಳೆ ಹೆದ್ದಾರಿಯಲ್ಲಿ  ನ್ಯಾನೋ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಘಟನೆ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟಿನಲ್ಲಿ ನಡೆದಿದೆ.

ಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರು ನಿಂತಿತ್ತು.  ಈ ವೇಳೆ ವೇಗವಾಗಿ ಬಂದ ಟಾಟಾ ನ್ಯಾನೋ ಕಾರು ನೀರಿನಲ್ಲಿ ಸಂಚರಿಸಿ ಹೆದ್ದಾರಿ ಮಧ್ಯದ ಡಿವೈಡರ್‌ಗೆ ಢಿಕ್ಕಿಯಾಗಿ ಪಲ್ಟಿಯಾಗಿದೆ.ಕಾರಿನಲ್ಲಿ ಚಾಲಕ ತೌಸೀಫ್‌ ಮಾತ್ರ ಇದ್ದು, ಅದೃಷ್ಟವಶಾತ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

- Advertisement -
spot_img

Latest News

error: Content is protected !!