Friday, June 5, 2026
Homeಅಪರಾಧಉಪ್ಪಿನಂಗಡಿ: ಮೂವರು ಮುಸ್ಲಿಂ ಯುವಕರ ಮೇಲೆ ಹಿಂದೂ ಯುವಕನಿಂದ ತಲ್ವಾರ್ ದಾಳಿ.!!

ಉಪ್ಪಿನಂಗಡಿ: ಮೂವರು ಮುಸ್ಲಿಂ ಯುವಕರ ಮೇಲೆ ಹಿಂದೂ ಯುವಕನಿಂದ ತಲ್ವಾರ್ ದಾಳಿ.!!

- Advertisement -
- Advertisement -

ಉಪ್ಪಿನಂಗಡಿ:ಮೂವರು ಮುಸ್ಲಿಮರ ಮೇಲೆ ಒಬ್ಬ ಹಿಂದೂ ಯುವಕ ತಲ್ವಾರ್ನಿಂದ ದಾಳಿ ನಡೆಸಿದ ಘಟನೆ ಅಂಡೆತ್ತಡ್ಕ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!