Wednesday, May 8, 2024
Homeಕರಾವಳಿಉಳ್ಳಾಲ: ಇಲಿ ಜ್ವರದ ಶಂಕೆ: ತಹಶೀಲ್ದಾರ್‌ ವಾಹನ ಚಾಲಕ ಸಾವು

ಉಳ್ಳಾಲ: ಇಲಿ ಜ್ವರದ ಶಂಕೆ: ತಹಶೀಲ್ದಾರ್‌ ವಾಹನ ಚಾಲಕ ಸಾವು

spot_img
- Advertisement -
- Advertisement -

ಉಳ್ಳಾರ: ಶಂಕಿತ ಇಲಿ ಜ್ವರದಿಂದ ಉಳ್ಳಾಲ ತಾಲೂಕು ತಹಶೀಲ್ದಾರ್‌ ಚಾಲಕ ಮೃತಪಟ್ಟಿದ್ದಾರೆ.

ಸಜೀಪ ದೇರಾಜೆ ನಿವಾಸಿ ಕಿಶೋರ್‌ ಪೂಜಾರಿ (42) ಮೃತಪಟ್ಟವರು. ಇವರು ನ.4ರಂದು ತೀವ್ರ ಜ್ವರವಿದ್ದ ಕಾರಣ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ವೈದ್ಯಕೀಯ ವರದಿಯಲ್ಲಿ ಶಂಕಿತ ಇಲಿ ಜ್ವರ ಕಾಣಿಸಿಕೊಂಡಿತ್ತು. ಅದರಂತೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ನಸುಕಿನ ಜಾವ ಸಾವನ್ನಪ್ಪಿದ್ದಾರೆ.

- Advertisement -
spot_img

Latest News

error: Content is protected !!