Wednesday, July 15, 2026
Homeಕರಾವಳಿಒಂದು ಪಕ್ಷದ ಪರ ಪ್ರಚಾರ ಮಾಡಿದ ಆರೋಪ: ಹರೇಕಳ ಪಂಚಾಯತ್ ಪಿಡಿಓ ಅಮಾನತು

ಒಂದು ಪಕ್ಷದ ಪರ ಪ್ರಚಾರ ಮಾಡಿದ ಆರೋಪ: ಹರೇಕಳ ಪಂಚಾಯತ್ ಪಿಡಿಓ ಅಮಾನತು

- Advertisement -
- Advertisement -

ಒಂದು ಪಕ್ಷದ ಪರ ಪ್ರಚಾರ ಮಾಡಿ ಕರ್ತವ್ಯ ಲೋಪವೆಸಗಿದ ಅರೋಪದ ಹಿನ್ನೆಲೆಯಲ್ಲಿ ಹರೇಕಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಚುನಾವಣಾಧಿಕಾರಿಗಳು ಅಮಾನತು ಮಾಡಿದ್ದಾರೆ.

ಹರೇಕಳ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಯಶವಂತ್ ಬೆಳ್ಚಪ್ಪಾಡ ಅಮಾನತಾದ ಪಿಡಿಓ. ಚುನಾವಣೆಯಲ್ಲಿ ಕಾರ್ಯನಿರತವಾಗಿದ್ದಾಗಲೇ ಒಂದು ಪಕ್ಷದ ಪರ ಪ್ರಚಾರ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

- Advertisement -

Latest News

error: Content is protected !!