Thursday, June 4, 2026
Homeತಾಜಾ ಸುದ್ದಿಜೂನ್ 5ಕ್ಕೆ ಜ್ಯೂನಿಯರ್ ರೆಬೆಲ್ ಸ್ಟಾರ್ ಕಲ್ಯಾಣ; ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಿದ...

ಜೂನ್ 5ಕ್ಕೆ ಜ್ಯೂನಿಯರ್ ರೆಬೆಲ್ ಸ್ಟಾರ್ ಕಲ್ಯಾಣ; ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಿದ ಸುಮಲತಾ, ಅಭಿಷೇಕ್

- Advertisement -
- Advertisement -

ಮಂಡ್ಯ : ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ವಿವಾಹ ಸಮಾರಂಭ ಜೂನ್ 5 ರಂದು ನಡೆಯಲಿದೆ. ಈ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನ ಪತ್ರಿಕೆ ನೀಡಿ ಸುಮಲತಾ ಹಾಗೂ ಅಭಿಷೇಕ್ ಆಹ್ವಾನಿಸಿದ್ದಾರೆ.

 ಕೇವಲ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿಂದೆ ಅನೇಕ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ.ಜೂನ್ 5 ರಂದು ಗೆಳತೆ ಅವಿವಾ ಜೊತೆ ಅಭಿಷೇಕ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

- Advertisement -

Latest News

error: Content is protected !!