Monday, July 1, 2024
Homeಕರಾವಳಿಮಂಗಳೂರುಬೆಳ್ತಂಗಡಿ; ಆಟೋ ಚಾಲಕ ಸುಧಾಕರ್ ಮಾಚಾರ್ ನಾಪತ್ತೆ

ಬೆಳ್ತಂಗಡಿ; ಆಟೋ ಚಾಲಕ ಸುಧಾಕರ್ ಮಾಚಾರ್ ನಾಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ; ಉಜಿರೆಯಲ್ಲಿ ಆಟೋ ಚಾಲಕರಾಗಿದ್ದ ಸುಧಾಕರ್ ಮಾಚಾರ್(35) ಅವರು ನಾಪತ್ತೆ ನಾಪತ್ತೆಯಾಗಿದ್ದಾರೆ.

ನಿನ್ನ ಬೆಳಿಗ್ಗೆ ಆಟೋದಲ್ಲಿ ಮನೆಯಿಂದ ಹೋದ ಸುಧಾಕರ್ ಅವರು ವಾಪಸ್ ಮನೆಗೆ ಬಂದಿಲ್ಲ.  ಆದ್ದರಿಂದ ಈ ವ್ಯಕ್ತಿಯನ್ನು ಯಾರಾದರೂ ನೋಡಿದಲ್ಲಿ ದಯವಿಟ್ಟು ಬೆಳ್ತಂಗಡಿ ಪೊಲೀಸ್ ಸ್ಟೇಷನ್ ಗೆ ಮಾಹಿತಿ ನೀಡಲು ಕೊರಲಾಗಿದೆ

- Advertisement -
spot_img

Latest News

error: Content is protected !!