Tuesday, May 14, 2024
Homeತಾಜಾ ಸುದ್ದಿನಟ ವಿಜಯ್ ರಾಘವೇಂದ್ರ ನಿವಾಸಕ್ಕೆ ಕಿಚ್ಚ ಸುದೀಪ್ ದಂಪತಿ ಭೇಟಿ

ನಟ ವಿಜಯ್ ರಾಘವೇಂದ್ರ ನಿವಾಸಕ್ಕೆ ಕಿಚ್ಚ ಸುದೀಪ್ ದಂಪತಿ ಭೇಟಿ

spot_img
- Advertisement -
- Advertisement -

ಬೆಂಗಳೂರು; ನಟ ವಿಜಯ್ ರಾಘವೇಂದ್ರ ನಿವಾಸಕ್ಕೆ ಇಂದು ನಟ ಕಿಚ್ಚ ಸುದೀಪ್ ದಂಪತಿ ಭೇಟಿ ನೀಡಿದರು.

ವಿಜಯ್ ರಾಘವೇಂದ್ರ ಪತ್ನಿ ನಿಧನರಾದ ಸಮಯದಲ್ಲಿ ಸುದೀಪ್​ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ರು. ಔಟ್​ ಆಫ್​ ಸ್ಟೇಷನ್​ನಲ್ಲಿದ್ದರು. ಹೀಗಾಗಿ ಇಂದು ಪತ್ನಿ ಸಮೇತ  ವಿಜಯ್​ ರಾಘವೇಂದ್ರ ಮನೆಗೆ ಭೇಟಿ ನೀಡಿ ವಿಜಯ್ ರಾಘವೇಂದ್ರಗೆ ಸಾಂತ್ವನ ಹೇಳಿದ್ರು.

ಜಕ್ಕೂರಿನ ವಿಜಯ್ ರಾಘವೇಂದ್ರ ಮನೆಗೆ ಭೇಟಿ ನೀಡಿದ ಸುದೀಪ್ ಕೆಲ ಹೊತ್ತು ವಿಜಯ್ ರಾಘವೇಂದ್ರ ಜೊತೆ ಮಾತನಾಡಿ ಧೈರ್ಯ ತುಂಬಿದ್ರು. ಈ ವೇಳೆ ನಟ ಮುರಳಿ ಅಣ್ಣನಿಗೆ ಸಾಥ್ ನೀಡಿದ್ರು.




.

- Advertisement -
spot_img

Latest News

error: Content is protected !!