Saturday, June 27, 2026
Homeಕರಾವಳಿಉಡುಪಿಕೇಂದ್ರೀಯ ವಿದ್ಯಾಲಯದ ಫ್ಯಾನ್ಸಿ ಡ್ರೆಸ್ ನಲ್ಲಿ ಪಂಜುರ್ಲಿ ವೇಷ ಧರಿಸಿದ ವಿದ್ಯಾರ್ಥಿನಿ!

ಕೇಂದ್ರೀಯ ವಿದ್ಯಾಲಯದ ಫ್ಯಾನ್ಸಿ ಡ್ರೆಸ್ ನಲ್ಲಿ ಪಂಜುರ್ಲಿ ವೇಷ ಧರಿಸಿದ ವಿದ್ಯಾರ್ಥಿನಿ!

- Advertisement -
- Advertisement -

ಹುಬ್ಬಳ್ಳಿ: ಕನ್ನಡ ಚಲನಚಿತ್ರ ಕಾಂತಾರ ಈಗ ವಿದ್ಯಾರ್ಥಿಗಳಲ್ಲಿಯೂ ವೇಷದ ಕ್ರೇಜ್ ಹುಟ್ಟಿಸಿದೆ.

ಹುಬ್ಬಳ್ಳಿಯ ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಪಂಜುರ್ಲಿ ವೇಷ ಧರಿಸಿದ್ದಾಳೆ.

ನಿಸರ್ಗ ಎಂಬ ವಿದ್ಯಾರ್ಥಿನಿ ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ ದೈವದ ವೇಷ ತೊಟ್ಟು ಫ್ಯಾನ್ಸಿ ಡ್ರೆಸ್ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದಾಳೆ.

ವಿದ್ಯಾರ್ಥಿನಿ ನಿಸರ್ಗ ರೈಲ್ವೇ ಇಲಾಖೆ ಉದ್ಯೋಗಿಯಾಗಿರುವ ನವೀನ್ ನವಲಗುಂದ ಎಂಬವರ ಪುತ್ರಿಯಾಗಿದ್ದಾಳೆ.

- Advertisement -

Latest News

error: Content is protected !!