Thursday, June 25, 2026
Homeಕ್ರೀಡೆಏಷ್ಯನ್ ಚಾಂಪಿಯನ್ಸ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ರಾಜ್ಯದ ಕುಸ್ತಿಪಟು

ಏಷ್ಯನ್ ಚಾಂಪಿಯನ್ಸ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ರಾಜ್ಯದ ಕುಸ್ತಿಪಟು

- Advertisement -
- Advertisement -

ರಾಜಸ್ಥಾನ: ಏಷ್ಯನ್ ಚಾಂಪಿಯನ್ಸ್ ಗೇಮ್ಸ್ ಕುಸ್ತಿಯಲ್ಲಿ ಮುಧೋಳ ಕುಸ್ತಿಪಟು ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

17 ವರ್ಷದೊಳಗಿನ 45 ಕೆಜಿ ವಿಭಾಗದಲ್ಲಿ ನಿಂಗಪ್ಪಗೆನೆಣ್ಣವರ ನಿನ್ನೆ ನಡೆದ ಫೈನಲ್ ನಲ್ಲಿ ನಾಲ್ಕು ಕುಸ್ತಿಪಟುಗಳನ್ನು ಸೋಲಿಸಿ ಚಿನ್ನ ಗೆದ್ದುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಹಳಿಂಗಳಿ ಮೂಲದ ಪೈಲ್ವಾನ್ ನಿಂಗಪ್ಪಗೆನೆಣ್ಣವರ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.


ರಾಜಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ತೃತೀಯ ಸ್ಥಾನ ಪಡೆದಿದ್ದ ನಿಂಗಪ್ಪ ಎಲ್ಲರ ಗಮನ ಸೆಳೆದಿದ್ದರು. ಏಷಿಯನ್ ಗೇಮ್ಸ್ನ 17 ವರ್ಷದೊಳಗಿನ 45 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.

- Advertisement -

Latest News

error: Content is protected !!