Monday, April 29, 2024
Homeತಾಜಾ ಸುದ್ದಿಟೇಲರಿಂಗ್​​ ಕೆಲಸ ಶುರು ಮಾಡಿದ್ರ ಸೋನು ಸೂದ್? ಸಾಮಾಜಿಕ ಜಾಲತಾಣದಲ್ಲಿ ಹಸಿ ಬಿಸಿ ಚರ್ಚೆ

ಟೇಲರಿಂಗ್​​ ಕೆಲಸ ಶುರು ಮಾಡಿದ್ರ ಸೋನು ಸೂದ್? ಸಾಮಾಜಿಕ ಜಾಲತಾಣದಲ್ಲಿ ಹಸಿ ಬಿಸಿ ಚರ್ಚೆ

spot_img
- Advertisement -
- Advertisement -

ಮುಂಬೈ: ಬಾಲಿವುಡ್​ ನಟ ಸೋನು ಸೂದ್​​ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿರುವ ನಟ. ಸಧ್ಯ ಇವರು ಟೇಲರಿಂಗ್​​ ಕೆಲಸ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ವಿಡಿಯೋ ನೋಡಿದ ಮಂದಿ ಟೇಲರಿಂಗ್​​ ಕೆಲಸ ಶುರು ಮಾಡಿದ್ರ ಸೋನು ಸೂದ್? ಎಂದು ಪ್ರಶ್ನಿಸುತ್ತಿದ್ದಾರೆ.

ಈ ವಿಡಿಯೋವನ್ನ ಸೋನು ಸೂದ್​ ಅವರೇ ಶೇರ್​ ಮಾಡಿದ್ದು ಸೋನು ಸೂದ್​​ ಟೇಲರಿಂಗ್​ ಶಾಪ್​ನ್ನ ಚಾಲನೆ ಮಾಡ್ತಿರೋದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೇ ವಿಡಿಯೋ ಮೂಲಕ ಜನರಿಗೆ ಉಚಿತ ಸೇವೆ ನೀಡ್ತೇನೆ ಅಂತಾನೂ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ನಾನು ಪ್ಯಾಂಟ್​​ ಹೊಲಿಯಲು ಹೋದರೆ ಅದು ಚಡ್ಡಿಯಾಗಲೂಬಹುದು ಅಂತಾ ತಮಾಷೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ.

- Advertisement -
spot_img

Latest News

error: Content is protected !!