Sunday, June 7, 2026
Homeಕರಾವಳಿಉಳ್ಳಾಲ ಉರೂಸ್ ನಲ್ಲಿ ಜಾಯಿಂಟ್ ವೀಲ್ ತುಂಡಾಗಿ ಆರು ಮಂದಿಗೆ ಗಾಯ

ಉಳ್ಳಾಲ ಉರೂಸ್ ನಲ್ಲಿ ಜಾಯಿಂಟ್ ವೀಲ್ ತುಂಡಾಗಿ ಆರು ಮಂದಿಗೆ ಗಾಯ

- Advertisement -
- Advertisement -

ಉಳ್ಳಾಲ: ಇಲ್ಲಿ ನಡೆಯುತ್ತಿದ್ದ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಮಿನಿ ಜಾಯಿಂಟ್ ವೀಲ್ ತುಂಡಾಗಿ ಆರು ಮಂದಿ ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡವರನ್ನು ಉಮ್ಮರ್ ಫಾರೂಕ್ (42), ಮೊಹಮ್ಮದ್ ತಯ್ಯಬ್ (7), ಮಶಿತಾ (18), ನೂರ್ಜಾನ್ (36), ಸಲೀಕಾ (28) ಮತ್ತು ಸಮೀರ್ (41) ಎಂದು ಗುರುತಿಸಲಾಗಿದೆ.

ಗಾಯಗೊಂಡವರೆಲ್ಲರೂ ಉಳ್ಳಾಲದ ಅಲೇಕಲ ಮೂಲದವರು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!