Monday, June 8, 2026
Homeಕರಾವಳಿಉಡುಪಿಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ: ಆರು ಮಂದಿ ಪೊಲೀಸ್‌ ವಶಕ್ಕೆ

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ: ಆರು ಮಂದಿ ಪೊಲೀಸ್‌ ವಶಕ್ಕೆ

- Advertisement -
- Advertisement -

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ ಆರು ಮಂದಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೆರ್ಗಾ ಗ್ರಾಮದ ಸರಳಬೆಟ್ಟು ರಸ್ತೆಯ ಆಪಾರ್ಟೆಂಟ್ ವೊಂದರ ಬಳಿ ಮಾದಕ ವಸ್ತು ಸೇವಿಸಿದ ಅಪೂರ್ವ ರಾಯ್ (20), ಶಿಬಾಶೀಸ್ ದಾಸ್ (20), ಯಶ್ (21), ಅನುಜ ಉಮೇಶ (18) , ಪುನೀತ್ (19), ಅಖಿಲ್ ಮಿಶ್ರಾ (21) ಎಂಬ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!