- Advertisement -
![]()
- Advertisement -
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 29 ರಂದು 12 ಗಂಟೆಗೆ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲಿರುವ ಅರಣ್ಯ ಪ್ರದೇಶಕ್ಕೆ ದೂರುದಾರರನ್ನು ಎಸ್.ಐ.ಟಿ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ವೈದ್ಯರು, ಎ.ಸಿ, ತಹಶೀಲ್ದಾರ್, ಐ.ಎಸ್.ಡಿ, ಸಿಸಿಟಿ, ಎಫ್.ಎಸ್.ಎಲ್, ಧರ್ಮಸ್ಥಳ ಪೊಲೀಸರು, ಧರ್ಮಸ್ಥಳ ಗ್ರಾಮ ಪಂಚಾಯತ್ ಸಿಬ್ಬಂದಿ, ಡಿ.ಆರ್, ಎ.ಎನ್.ಎಫ್ ತುಕ್ಕಡಿ ಕರೆಸಲಾಗಿದೆ. ಅಸ್ಥಿಪಂಜರ ಹೊರತೆಗೆಯಲು 13 ಮಂದಿ ಕಾರ್ಮಿಕರನ್ನು ಕರೆಸಲಾಗಿದೆ.
ಜುಲೈ 28 ರಂದು ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.
- Advertisement -


