Saturday, October 17, 2026
Homeಪ್ರಮುಖ-ಸುದ್ದಿ16  ವರ್ಷದ ಪ್ರೀತಿ ಮದುವೆಯ ಮುದ್ರೆಯೊತ್ತಿದ ಗಾಯಕಿ ಸುಹಾನ ಸೈಯದ್; ನಿತಿನ್ ಶಿವಾಂಶ್  ಜೊತೆ ಮಂತ್ರ...

16  ವರ್ಷದ ಪ್ರೀತಿ ಮದುವೆಯ ಮುದ್ರೆಯೊತ್ತಿದ ಗಾಯಕಿ ಸುಹಾನ ಸೈಯದ್; ನಿತಿನ್ ಶಿವಾಂಶ್  ಜೊತೆ ಮಂತ್ರ ಮಾಂಗಲ್ಯ ವಿವಾಹ

- Advertisement -
- Advertisement -

ಬೆಂಗಳೂರು; ಗಾಯಕಿ ಸುಹಾನ ಸೈಯದ್ 16  ವರ್ಷದ  ತಮ್ಮ ಪ್ರೀತಿಗೆ  ಮದುವೆಯ ಮುದ್ರೆಯೊತ್ತಿದ್ದಾರೆ. ಸ್ನೇಹಿತ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ಮಂತ್ರ ಮಾಂಗಲ್ಯದ ಮೂಲಕ ಸುಹಾನ ವರಿಸಿದ್ದಾರೆ.  ಸರಳವಿವಾಹದಲ್ಲಿ ಆಪ್ತರಷ್ಟೇ ಭಾಗಿಯಾಗಿದ್ದರು.

ರಂಗಭೂಮಿ ಕಲಾವಿದರಾಗಿರುವ ನಿತಿನ್ ಶಿವಾಂಶ್ ನಿನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ಇಬ್ಬರು ಮನೆಯವರನ್ನು ಒಪ್ಪಿಸಿ ಅಂತರ್ ಧರ್ಮೀಯ ವಿವಾಹವಾಗಿದ್ದಾರೆ.

- Advertisement -

Latest News

error: Content is protected !!