- Advertisement -
![]()
- Advertisement -
ಬೆಳ್ತಂಗಡಿ : ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಅವರು ಬೇಗ ಗುಣಮುಖರಾಗಲು ಹೈಕೋರ್ಟ್ ನ್ಯಾಯವಾದಿ ಹಾಗೂ ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ಅಧ್ಯಕ್ಷರಾದ ರಕ್ಷಿತ್ ಶಿವಾರಂ ಮತ್ತು ಬೆಸ್ಟ್ ಫೌಂಡೇಷನ್ ಸದಸ್ಯರು ಇಂದು ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ದರ್ಶನ ಪಡೆದು ಪ್ರಾರ್ಥನೆ ಮಾಡಿ ನಂತರ ವಿಶೇಷ ಪೂಜೆ ಮಾಡಿದರು.



ರಕ್ಷಿತ್ ಶಿವರಾಂ ಜೊತೆ ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ಸದಸ್ಯರಾದ ನವೀನ್ ಗೌಡ ಸವಣಾಲು, ಪವನ್ ಕೊಲ್ಲಾಜೆ,ಹರೀಶ್ ಸುವರ್ಣಜನ್ಯ ಅಡಿ ಕನ್ಯಾಡಿ, ಗುರುರಾಜ್ ಗುರಿಪಳ್ಳ ,ಅಜಯ್ ಬೆಳ್ತಂಗಡಿ, ಸುಧೀರ್ ,ಅಭಿದೇವ್ ಅರಿಗ ಮತ್ತಿತರ ಸದಸ್ಯರು ಭಾಗಿಯಾಗಿದ್ದರು.
- Advertisement -


