Friday, June 5, 2026
Homeಕರಾವಳಿಧರ್ಮಸ್ಥಳದಲ್ಲಿ ಶಿವಾನಿ ಆನೆ ಮರಿಯ ಮೂರನೇ ವರ್ಷದ ಹುಟ್ಟುಹಬ್ಬ ಆಚರಣೆ

ಧರ್ಮಸ್ಥಳದಲ್ಲಿ ಶಿವಾನಿ ಆನೆ ಮರಿಯ ಮೂರನೇ ವರ್ಷದ ಹುಟ್ಟುಹಬ್ಬ ಆಚರಣೆ

- Advertisement -
- Advertisement -

ಧರ್ಮಸ್ಥಳದಲ್ಲಿ ಶಿವಾನಿ ಆನೆ ಮರಿಯ ಮೂರನೇ ವರ್ಷದ ಹುಟ್ಟುಹಬ್ಬಸಂಭ್ರಮ -ಸಡಗರದಿಂದ ಆಚರಿಸಲಾಯಿತು.

ಶಿವಾನಿಗೆ ಕಬ್ಬು, ಸೌತೆ, ಕುಂಬಳಕಾಯಿ, ಬಾಳೆಹಣ್ಣು ಮೊದಲಾದ ಹಣ್ಣುಗಳು ಹಾಗೂ ತರಕಾರಿಗಳ “ಫಲಾಹಾರ” ನೀಡಿ ಶುಭ ಹಾರೈಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಹಾಗೂ ಯೋಜನಾ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಶಿವಾನಿಗೆ ಜನ್ಮದಿನದ ಶುಭಾಶಯ ನೀಡಿ ಆಶೀರ್ವದಿಸಿದರು

- Advertisement -

Latest News

error: Content is protected !!