Tuesday, April 30, 2024
Homeಕರಾವಳಿಶಿರ್ಲಾಲು ಗ್ರಾಮ ಪಂಚಾಯತ್ ನಲ್ಲಿ ಪರಿಸರ ದಿನಾಚರಣೆ

ಶಿರ್ಲಾಲು ಗ್ರಾಮ ಪಂಚಾಯತ್ ನಲ್ಲಿ ಪರಿಸರ ದಿನಾಚರಣೆ

spot_img
- Advertisement -
- Advertisement -

ಶಿರ್ಲಾಲು: ವಿಶ್ವ ಪರಿಸರ ದಿನದ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್‌ನಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಿಡಿಒ ರಾಜು, ಸಿಬ್ಬಂದಿಗಳಾದ ಸುಪ್ರೀತಾ ಶೆಟ್ಟಿ, ಪವಿತ್ರಾ, ಸರೋಜಿನಿ, ದಿನೇಶ್, ಪ್ರಿಯಾ, ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!