- Advertisement -
- Advertisement -
ಬೆಳ್ತಂಗಡಿ : ನಿಡ್ಲೆ ಗ್ರಾಮದ ಶಂಕರಡ್ಕ ನಿವಾಸಿ ಭೀಮ್ ಭಟ್ (86) ಹೃದಯಾಘಾತದಿಂದ ಜು. 1ರಂದು ನಿಧನರಾದರು.
ಕೃಷಿಕರಾದ ಇವರು ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿದ್ದರು.ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವೆ ಪುತ್ರಿ, ಬಂಧು ಬಳಗವನ್ನು ಅಗಲಿದ್ದಾರೆ.
- Advertisement -