Saturday, October 17, 2026
Homeಕರಾವಳಿಪುತ್ತೂರು: ಹಿಂದು ಮಹಿಳೆಯೊಬ್ಬರಿಗೆ ಮುಸ್ಲಿಂ ಯುವಕನಿಂದ ಅಶ್ಲೀಲ ಸಂದೇಶ ರವಾನೆ !

ಪುತ್ತೂರು: ಹಿಂದು ಮಹಿಳೆಯೊಬ್ಬರಿಗೆ ಮುಸ್ಲಿಂ ಯುವಕನಿಂದ ಅಶ್ಲೀಲ ಸಂದೇಶ ರವಾನೆ !

- Advertisement -
- Advertisement -

ಪುತ್ತೂರು: ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಹಿಂದು ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶ ರವಾನಿಸಿದ ಕುರಿತು ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಪುತ್ತೂರು ಪೊಲೀಸ್ ಠಾಣೆಗೆ ಮಹಿಳೆ ದೂರನ್ನು ನೀಡಿದ್ದು, ಆರೋಪಿಯನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಅಶ್ಲೀಲ ಸಂದೇಶ ರವಾನಿಸಿದ ಆರೋಪಿ ರಮೀಝ್ ಎಂದು ಗುರುತಿಸಲಾಗಿದೆ.

- Advertisement -

Latest News

error: Content is protected !!