Saturday, May 18, 2024
Homeತಾಜಾ ಸುದ್ದಿವಿಕ್ರಾಂತ್​ ರೋಣ ಮೂವಿ ಟೀಸರ್​​ಗೆ ಸೆಹ್ವಾಗ್ ಕ್ಲೀನ್​​ಬೋಲ್ಡ್​

ವಿಕ್ರಾಂತ್​ ರೋಣ ಮೂವಿ ಟೀಸರ್​​ಗೆ ಸೆಹ್ವಾಗ್ ಕ್ಲೀನ್​​ಬೋಲ್ಡ್​

spot_img
- Advertisement -
- Advertisement -

ಬೆಂಗಳೂರು: ಕ್ರಿಕೆಟರ್ಸ್​ಗೂ ಸಿನಿಮಾ ಲೋಕಕ್ಕೂ ಒಂದು ಬಿಡಿಸಲಾರದ ನಂಟಿದೆ. ಸದ್ಯ ಸ್ಯಾಂಡಲ್​ವುಡ್​ನ ಬಾದ್​ಶಾ, ಅಭಿನಯ ಚಕ್ರವರ್ತಿ ಅಂತ ಕರೆಸಿಕೊಳ್ಳೋ ಸುದೀಪ್​​ರನ್ನ ಟೀಮ್ ಇಂಡಿಯಾ ದಿಗ್ಗಜ, ವೀರೇಂದ್ರ ಸೆಹ್ವಾಗ್ ಸಿನಿಮಾ ವಿಚಾರವಾಗಿ ಹಾಡಿ ಹೊಗಳಿದ್ದಾರೆ.

ಕಿಚ್ಚ ನಟನೆಯ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಟೀಸರ್​ ರಿಲೀಸ್ ಆಗಿ ಹವಾ ಎಬ್ಬಿಸಿದೆ. ಚಿತ್ರತಂಡ ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ಟೀಸರ್ ಬಿಡುಗಡೆ ಮಅಡಿದೆ.  ನೆಚ್ಚಿನ ಸ್ನೇಹಿತನ ಮೂವಿಯ ಟೀಸರ್​ ರಿಲೀಸ್ ಆಗ್ತಿದ್ದಂತೆ ವೀರೂ ವೀಕ್ಷಿಸಿದ್ದಾರೆ. ವಿಕ್ರಾಂತ್​​​ ರೋಣ ಮೂವಿಗೆ ಮನಸೋತಿರೋ ಸೆಹ್ವಾಗ್‌ ಟ್ವಿಟರ್​​​ನಲ್ಲಿ ಸುದೀಪ್​ರನ್ನ  ಹಾಡಿ ಹೊಗಳಿದ್ದಾರೆ. ಟೀಸರ್ ನೋಡಿರೋ ಸೆಹ್ವಾಗ್​ ಬ್ಲಾಕ್‌ಬಸ್ಟರ್ ಬರ್ತಾ ಇದೆ, ವಾಹ್ ವಿಕ್ರಾಂತ್ ರೋಣ ವಾಹ್, ನನ್ನ ಗೆಳೆಯ ಕಿಚ್ಚ ಸುದೀಪ್ ಅವರನ್ನು ಬೆಳ್ಳಿತೆರೆಯ ಮೇಲೆ ಕಾಣಲು ಸಿದ್ಧರಾಗಿ, ಚಿತ್ರ ಜುಲೈ 28ರಂದು ವಿಶ್ವದಾದ್ಯಂತ 3ಡಿಯಲ್ಲಿ ಬಿಡುಗಡೆಯಾಗುತ್ತಿದೆ ಎಂದು ಟ್ವೀಟರ್​​​ನಲ್ಲಿ  ಬರೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!