Sunday, April 28, 2024
Homeಇತರಅಯ್ಯೋ! ಪಾಪ ಟಿಕ್ ಟಾಕ್ ಬ್ಯಾನ್ ಆಗಿದ್ದಕ್ಕೆ ಈ ಅಕ್ಕ ಹೇಗೆ ಅಳ್ತಿದ್ದಾಳೆ...

ಅಯ್ಯೋ! ಪಾಪ ಟಿಕ್ ಟಾಕ್ ಬ್ಯಾನ್ ಆಗಿದ್ದಕ್ಕೆ ಈ ಅಕ್ಕ ಹೇಗೆ ಅಳ್ತಿದ್ದಾಳೆ ನೋಡಿ..

spot_img
- Advertisement -
- Advertisement -

ಮೊನ್ನೆಯಷ್ಟೇ ಭಾರತ ಸರ್ಕಾರ ಟಿಕ್ ಟಾಕ್ ಸೇರಿದಂತೆ 59 ಚೀನಿ ಮೊಬೈಲ್ ಆ್ಯಪ್ ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಇದು ಕೋಟ್ಯಂತರ ಭಾರತೀಯರಿಗೆ ಸಂತಸ ತಂದಿತ್ತು.ಆದರೆ ಕೆಲವು ಟಿಕ್ ಟಾಕ್ ಅಭಿಮಾನಿಗಳಂತೂ ಟಿಕ್ ಟಾಕ್ ಇಲ್ಲದೇ ಒಂದೇ ಕಣ್ಣಲ್ಲಿ ಅಳುತ್ತಿದ್ದಾರೆ. ಇನ್ನೂ ಕೆಲವರಂತೂ ಟಿಕ್ ಟಾಕ್ ಇಲ್ಲದೇ ನಮಗೆ ಬೇರೆ ಬದುಕೇ ಇಲ್ಲ ಎಂಬಂತೆ ಟಿಕ್ ಟಾಕ್ ಗೆ ಎಡಿಕ್ಟ್ ಆಗಿ ಹೋಗಿದ್ದರು.

ಇದೀಗ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಮಹಿಳೆಯೊಬ್ಬಳು ಟಿಕ್ ಟಾಕ್ ಬ್ಯಾನ್ ಆಗಿದ್ದಕ್ಕೆ ಆ ವಿಡಿಯೋದಲ್ಲಿ ಒಂದೇ ಸಮನೇ ಅಳುತ್ತಿದ್ದಾಳೆ. ನಾನು ಕಷ್ಟಪಟ್ಟು ಮಾಡಿ ವಿಡಿಯೋ ಮಾಡಿದ್ದೆ. ಬಿಟ್ಟಿರೋ ವಿಡಿಯೋಗಳ ಲೈಕ್ ನೋಡೋಣ ಅಂದ್ರೆ ಓಪನ್ ಮಾಡಿದ್ರೆ ಟಿಕ್ ಟಾಕ್ ತೆಗೆದಿದ್ದಾರೆ. ತೆಗೆಯೋದು ತೆಗ್ದು. ಹೇಳಿ ಬಿಟ್ಟಾದರೂ ತೆಗೆಯೋದಲ್ವಾ? ನಾನು ಮಾಡಿದ ವಿಡಿಯೋಗಳನ್ನು ಸೇವ್ ಮಾಡಿ ಇಟ್ಟುಕೊಳ್ಳುತ್ತಿದ್ದೆ ಎಂದು ಗೋಳಾಡುತ್ತಿದ್ದಾಳೆ. ಇದೀಗ ಈ ವಿಡಿಯೋ ಎಲ್ಲೆಡೆ ಹರಿಡಾದುತ್ತಿದೆ. ಫೇಸ್ ಬುಕ್ ನಲ್ಲಂತೂ ಸಿಕ್ಕಾಪಟ್ಟೆ ಶೇರ್ ಆಗುತ್ತಿದೆ. ಅಲ್ಲದೇ ಅಯ್ಯೋ! ಪಾಪ ಅಕ್ಕಂಗೆ ಹೇಳಿ ಟಿಕ್ ಟಾಕ್ ಬ್ಯಾನ್ ಮಾಡೋದಲ್ವಾ ಅಂತಾ ಕಮೆಂಟ್ ಮಾಡ್ತಿದ್ದಾರೆ

- Advertisement -
spot_img

Latest News

error: Content is protected !!